Loading

wait a moment

Category: Breaking News

ಭಾರತ ಸೈನ್ಯ, ಆರ್ಥಿಕತೆಯನ್ನು ಧ್ವಂಸಗೊಳಿಸಿ ರಕ್ತಪಾತ ನಡೆಸಿ – ಅಲ್ ಖೈದಾ ಮುಖ್ಯಸ್ಥ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿನ ಭಾರತೀಯ ಸೇನೆ ಮತ್ತು ಸರ್ಕಾರದ ಮೇಲೆ ನಿರಂತರವಾಗಿ ಪ್ರಹಾರ ನಡೆಸಿ ರಕ್ತಪಾತ ಮಾಡಿ ಎಂದು ಕಾಶ್ಮೀರದ ಮುಜಾಹಿದೀನ್‍ಗಳಿಗೆ ಅಲ್-ಖೈದಾ ಮುಖ್ಯಸ್ಥ ಕರೆ ನೀಡಿದ್ದಾನೆ. ಅಲ್-ಖೈದಾದ ಮಾಧ್ಯಮ ಘಟಕ ಬಿಡುಗಡೆ ಮಾಡಿರುವ ‘ಡೋಂಟ್ ಫರ್ಗೆಟ್ ಕಾಶ್ಮೀರ್’ ಎಂಬ 14 ನಿಮಿಷಗಳ ವಿಡಿಯೊದಲ್ಲಿ ಮುಖ್ಯಸ್ಥ ಆಯ್ಮಾನ್-ಅಲ್-ಜವಾಹಿರಿ ಭಾರತದ ಆರ್ಥಿಕತೆಗೆ ಧಕ್ಕೆಯಾಗುವಂತೆ ದಾಳಿ ಮಾಡಿ ಎಂದು Read More