Loading

wait a moment

Category: National News

ಕಾಶ್ಮೀರದಲ್ಲಿ ನಿಗೂಢ ಬೇಟೆ: ಸೇನಾ ನೆಲೆ ಮೇಲೆ ಕಣ್ಣಿಟ್ಟಿದ್ದ 6 ಜನ ಐಎಸ್​ಐ ಏಜೆಂಟ್​ಗಳ ಸೆರೆ

ಶ್ರೀನಗರ: ಪುಲ್ವಾಮಾ ದಾಳಿಯ ಬಳಿಕ ಜಮ್ಮು-ಕಾಶ್ಮೀರದಲ್ಲಿರುವ ಉಗ್ರರನ್ನು ಮಟ್ಟಹಾಕಲು ದಿಟ್ಟ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆಗೆ ಮತ್ತೊಂದು ಭರ್ಜರಿ ಯಶಸ್ಸು ದೊರೆತಿದೆ. ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್​ಐ ಪ್ರಚೋದನೆಯಿಂದ ಕಾಶ್ಮೀರದಲ್ಲಿ ಗೂಢಚಾರಿಕೆ ನಡೆಸುತ್ತಿದ್ದ 6 ಬೇಹುಗಾರರನ್ನು ಭದ್ರತಾ ಪಡೆಗಳು ಬಂಧಿಸಿವೆ. ಬಂಧಿತ ಆರೂ ಗೂಢಚಾರರು ಐಎಸ್​ಐನ ಕರ್ನಲ್ ಶ್ರೇಣಿಯ ಅಧಿಕಾರಿಯೊಂದಿಗೆ ನೇರ ಸಂಪರ್ಕದಲ್ಲಿದ್ದರು. ಅವರಿಂದ ಸೇನಾ Read More